Sairam All, By the grace of Swamy, Today Aquagurd (water purifier) Inauguration was done at Doddakatooru Higher Primary School, Doddakatooru which was adopted this year under SSSVJ program.🙏
🙏🏻🌹ಓಂ ಶ್ರೀ ಸಾಯಿರಾಂ🌹🙏🏻 ಶ್ರೀ ಸತ್ಯ ಸಾಯಿ ವಿದ್ಯಾ ಜ್ಯೋತಿ ಯೋಜನೆ ಅಡಿಯಲ್ಲಿ ಬರುವ ಶ್ರೀ ಬನಶಂಕರಿ ಶಾಲೆಯ ಆವರಣದಲ್ಲಿ ಶಾಲೆಯ ಮಕ್ಕಳಿಂದ ಇಂದು ದಿನಾಂಕ:20-10-2019 ರಂದು ಬೆಳಿಗ್ಗೆ 8:00 ಗಂಟೆಗೆ ” ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ ಅವತಾರ ಘೋಷಣೆ ದಿನವನ್ನು” ಆಚರಿಸಲಾಯಿತು . 🙏🏻🌹ಜೈ...
🙏🏻🌹ಓಂ ಶ್ರೀ ಸಾಯಿರಾಂ🌹🙏🏻 ಶ್ರೀ ಸತ್ಯ ಸಾಯಿ ವಿದ್ಯಾ ಜ್ಯೋತಿ ಯೋಜನೆ ಅಡಿಯಲ್ಲಿ ಬರುವ ಶ್ರೀ ಬನಶಂಕರಿ ಶಾಲೆಯ ಹಾಗೂ ಶ್ರೀ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆ ತೇಂಗಳಿ ತಾ:ಕಾಳಗಿ ತೇಂಗಳಿ ಗ್ರಾಮದಲ್ಲಿರುವ ಅಂಬಿಗರ ಚೌಡಯ್ಯನ ಗುಡಿಯ ಉದ್ಯಾನವನದಲ್ಲಿ ಶಾಲೆಯ ಮಕ್ಕಳಿಂದ, ಶಿಕ್ಷಕರಿಂದ ಹಾಗೂ ಗ್ರಾಮದ ಜನತೆಯ ಸಹಭಾಗಿತ್ವದಲ್ಲಿ...
Sairam, swachate se Divyatak program was held in multiple towns of Bagalkot district over the past 10 days. Over 300 fruit bearing saplings were collected and planted at various towns and villages across the district including SSSVIP village and SSSVJ adopted school...