Dengue awareness @ SSSVJ School, Kalaburagi

🙏🏻🌹ಓಂ ಶ್ರೀ ಸಾಯಿರಾಂ🌹🙏🏻 ಶ್ರೀ ಸತ್ಯ ಸಾಯಿ ವಿದ್ಯಾ ಜ್ಯೋತಿ ಯೋಜನೆ ಅಡಿಯಲ್ಲಿ ಬರುವ ಶ್ರೀ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆ ತೇಂಗಳಿ ತಾ:ಕಾಳಗಿ ಜಿ:ಕಲಬುರಗಿ ಯಲ್ಲಿ ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಜ್ವರ ಮತ್ತು ಚಿಕನ್ ಗೂನ್ನೆ ಜ್ವರದ ಬಗ್ಗೆ ಶಾಲಾ ಮಕ್ಕಳಿಗೆ ತಿಳುವಳಿಕೆ ನೀಡಲಾಯಿತು. 🙏🏻🌹ಜೈ...

Tree Plantation@ SSSVJ School, Sagara

Weekend Seva – On 3/8/2019, Vanamahotsava at SSSVJ school, Guddemane, Sagara SSS Samithi, Shimoga district. Fruit bearing saplings planted with the involvement of school children, teachers and villagers. Sairam

Balvikas at SSSVJ school, Kalaburagi

🙏🏻🌹ಓಂ ಶ್ರೀ ಸಾಯಿರಾಂ🌹🙏🏻 ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ ಕೃಪೆಯಿಂದ, ದಿನಾಂಕ:೨೯-೦೬-೨೦೧೯ ರಂದು ಶನಿವಾರ ಸಾಯಂಕಾಲ ೪:೩೦ ರಿಂದ ೫:೩೦ ರ ವರೆಗೆ ಶ್ರೀ ಸತ್ಯ ಸಾಯಿ ವಿದ್ಯಾ ಜ್ಯೋತಿ ಯೋಜನೆಯಡಿಯಲ್ಲಿ ಬರುವ ಶ್ರೀ ಬನಶಂಕರಿ ಶಾಲೆಯಲ್ಲಿ ನಾಮಸ್ಮರಣೆ ಮಾಡಿದ ನಂತರ ಬಾಲ ವಿಕಾಸ-೩ ರ ಮೊದಲನೆಯ ವರ್ಷ ಓದುತ್ತಿರುವ ಮಕ್ಕಳಿಗೆ ನೋಟ...

Pin It on Pinterest