🙏🏻🌹ಓಂ ಶ್ರೀ ಸಾಯಿರಾಂ🌹🙏🏻
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ ಕೃಪೆಯಿಂದ,
ದಿನಾಂಕ:೨೯-೦೬-೨೦೧೯ ರಂದು ಶನಿವಾರ ಸಾಯಂಕಾಲ ೪:೩೦ ರಿಂದ ೫:೩೦ ರ ವರೆಗೆ ಶ್ರೀ ಸತ್ಯ ಸಾಯಿ ವಿದ್ಯಾ ಜ್ಯೋತಿ ಯೋಜನೆಯಡಿಯಲ್ಲಿ ಬರುವ ಶ್ರೀ ಬನಶಂಕರಿ ಶಾಲೆಯಲ್ಲಿ ನಾಮಸ್ಮರಣೆ ಮಾಡಿದ ನಂತರ ಬಾಲ ವಿಕಾಸ-೩ ರ ಮೊದಲನೆಯ ವರ್ಷ ಓದುತ್ತಿರುವ ಮಕ್ಕಳಿಗೆ ನೋಟ ಬುಕ್ ಮತ್ತು ಪೆನ್ ವಿತರಿಸುವ ಭಾವಚಿತ್ರಗಳು ಈ ಕೆಳಗಿನಂತಿವೆ.
🙏🏻🌹ಜೈ ಸಾಯಿರಾಂ🌹🙏🏻

Pin It on Pinterest

Share This

Share This

Share this post with your friends!