Flood Relief items sent from Kolar

ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ಕೋಲಾರ, ಯುವ ವಿಭಾಗ, ವಿಪತ್ತು ನಿರ್ವಹಣಾ ತಂಡ : ಬಾಗಲಕೋಟೆ ಪ್ರವಾಹ ಸಂತ್ರಸ್ತರಿಗೆ ಸೇವೆ ಸಲ್ಲಿಸಲು ಇಂದು ಸಂಜೆ ಹೊರಡಲಾಯಿತು. ಸಂತ್ರಸ್ತರಿಗೆ ಅವಶ್ಯಕವಾದ ಗುಡ್ ಲೈಫ್ ಹಾಲು, ಬಿಸ್ಕತ್ತು, ಅಕ್ಕಿ, ಬೆಡ್ಶೀಟ್, ಟೋಪಿ, ಕಂಬಳಿ, ಬಟ್ಟೆ, ಔಷಧಿ, ನೈರ್ಮಲ್ಯ ಸಾಧನಗಳು ಇತ್ಯಾದಿಗಳನ್ನು...

HOPE Program @ Bengaluru West district

Sairam, *HOPE* Programme at Kempe gowda Institute of Management Studies & Research, Nagarabhavi. Ist year B.Com & 1st year B.A around 80 students attended this Session. *BANGALORE WEST*.

Youth Sadhana camp, @ Kalaburagi district

🙏🏻🌹ಓಂ ಶ್ರೀ ಸಾಯಿರಾಂ🌹🙏🏻 ಭಗವಾನ್ ಶ್ರೀ ಸತ್ಯ ಸಾಯಿ ಬಾಬರವರ ಕೃಪೆಯಿಂದ ದಿನಾಂಕ:21-07-2019 ರಂದು ರವಿವಾರ ಕರ್ನಾಟಕ ರಾಜ್ಯದ ಯುವ ವಿಭಾಗದ” ಥಿಂಕ್ ಟ್ಯಾಂಕ” ಸದಸ್ಯರಾದ ಶ್ರೀ ಮತಿ ಕಲ್ಯಾಣಿ ರವರು ೪೧ ದಿನಗಳ ಸಾಧನೆ ಮಾಡುವ ಬಗ್ಗೆ ಹಾಗೂ ಬೈಕ್ ಮುಖಾಂತರ ಪುಟ್ಟಪರ್ತಿಗೆ ಯಾತ್ರೆ ಕೈಗೊಳ್ಳುವ ಬಗ್ಗೆ ಕಾಳಗಿ ಗ್ರಾಮದ...

YUVA JAGARAN Programme @ Bengaluru West district

Sairam, *YUVA JAGARAN Programme.* *Bangalore West* Youth meet of Sai Youths from our own Sai families. 80 plus Both mahilas & gents participated. All have pledged to take up 41 day Sadhana. Jai Sairam

Pin It on Pinterest