ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ಕೋಲಾರ, ಯುವ ವಿಭಾಗ, ವಿಪತ್ತು ನಿರ್ವಹಣಾ ತಂಡ : ಬಾಗಲಕೋಟೆ ಪ್ರವಾಹ ಸಂತ್ರಸ್ತರಿಗೆ ಸೇವೆ ಸಲ್ಲಿಸಲು ಇಂದು ಸಂಜೆ ಹೊರಡಲಾಯಿತು. ಸಂತ್ರಸ್ತರಿಗೆ ಅವಶ್ಯಕವಾದ ಗುಡ್ ಲೈಫ್ ಹಾಲು, ಬಿಸ್ಕತ್ತು, ಅಕ್ಕಿ, ಬೆಡ್ಶೀಟ್, ಟೋಪಿ, ಕಂಬಳಿ, ಬಟ್ಟೆ, ಔಷಧಿ, ನೈರ್ಮಲ್ಯ ಸಾಧನಗಳು ಇತ್ಯಾದಿಗಳನ್ನು ಕಳುಹಿಸಲಾಯಿತು.

Pin It on Pinterest

Share This

Share This

Share this post with your friends!