🙏🏻🌹ಓಂ ಶ್ರೀ ಸಾಯಿರಾಂ🌹🙏🏻
ಭಗವಾನ್ ಶ್ರೀ ಸತ್ಯ ಸಾಯಿ ಬಾಬರವರ ಕೃಪೆಯಿಂದ ದಿನಾಂಕ:21-07-2019 ರಂದು ರವಿವಾರ ಕರ್ನಾಟಕ ರಾಜ್ಯದ ಯುವ ವಿಭಾಗದ” ಥಿಂಕ್ ಟ್ಯಾಂಕ” ಸದಸ್ಯರಾದ ಶ್ರೀ ಮತಿ ಕಲ್ಯಾಣಿ ರವರು ೪೧ ದಿನಗಳ ಸಾಧನೆ ಮಾಡುವ ಬಗ್ಗೆ ಹಾಗೂ ಬೈಕ್ ಮುಖಾಂತರ ಪುಟ್ಟಪರ್ತಿಗೆ ಯಾತ್ರೆ ಕೈಗೊಳ್ಳುವ ಬಗ್ಗೆ ಕಾಳಗಿ ಗ್ರಾಮದ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ವಿಸ್ತಾರವಾಗಿ ವಿವರಣೆ ನೀಡುವ ಭಾವಚಿತ್ರಗಳು.
🙏🏻🌹ಜೈ ಸಾಯಿರಾಂ🌹🙏🏻