Sairam all

ದಿನಾಂಕ 7/7/2019 ರಂದು ರವಿವಾರ ಮದ್ಯಾಹ್ನ ಕನ್ಯಾ ವಿದ್ಯಾಲಯ ದಾಂಡೇಲಿಯಲ್ಲಿ ಶ್ರೀ ಸತ್ಯಸಾಯಿ ವಿದ್ಯಾ ಜ್ಯೋತಿ ಇವರ ಆಶ್ರಯದಲ್ಲಿ ಶಿಕ್ಷಕರಿಗಾಗಿ ಉಚಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು . ಕಾರಣ ಎಲ್ಲ ಶಿಕ್ಷಕರು ಕಾರ್ಯಾಗಾರದ ಪ್ರಯೋಜನವನ್ನು ಪಡೆದರು.

ಸ್ಥಳ : ಕನ್ಯಾ ವಿದ್ಯಾಲಯ . ದಿನಾಂಕ :07/07/2019
ಸಮಯ: ಮಧ್ಯಾಹ್ನ 2 ಘಂಟೆ ಯಿಂದ ಸಂಜೆ 6 ಘಂಟೆ ಯ ವರೆಗೆ

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳು : ಡಾ ll ಶ್ರೀ ರಾಘವನ್ phd in Astro Physics

ವಿಷಯ: ಉತ್ತಮ ಬರಹ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ

Jai Sairam

Pin It on Pinterest

Share This

Share This

Share this post with your friends!