🌸🌺ಓಂ ಶ್ರೀ ಸಾಯಿ ರಾಮ 🌺🌸
ಆತ್ಮೀಯರೇ ಸಪ್ರೇಮ ಸಾಯಿರಾಮ
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ ಸಂಕಲ್ಪ ,ಅನುಗ್ರಹದಿಂದ
ಶ್ರಿ ಸತ್ಯ ಸಾಯಿ ಸೇವಾ ಸಂಸ್ಥೆಗಳು
ಕರ್ನಾಟಕ , ಕಲಬುರಗಿ ಜಿಲ್ಲೆ ಯುವ ವಿಭಾಗದ ವತಿಯಿಂದ ಕಾಳಗಿ ಪಟ್ಟಣದಲ್ಲಿ
ಸಾಧನಾ ಕ್ಯಾಂಪ್ ಕಾರ್ಯಕ್ರಮ, ೪೧ ದಿನಗಳ ಶ್ರೀ ಸತ್ಯ ಸಾಯಿ ಇಷ್ಟ ಸಿದ್ಧಿ ವ್ರತದ ಮುಕ್ತಾಯ ಸಮಾರಂಭ, ಶ್ರೀ ಸಾಯಿ ಸತ್ಯನಾರಾಯಣ ಕಥೆ ಪಠಣ , ಲೋಕ ಕಲ್ಯಾಣಕ್ಕಾಗಿ ಹೋಮವನ್ನು ದಿನಾಂಕ:೧೨-೦೯-೨೦೧೯ ರಂದು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ ಕೃಪೆಯಿಂದ ಯಶಸ್ವಿಯಾಗಿ ಮುಕ್ತಾಯವಾದ ಫೋಟೋಗಳು ಈ ಕೆಳಗಿನಂತಿವೆ.

🌺ಜೈ ಸಾಯಿ ರಾಮ 🌺

Pin It on Pinterest

Share This

Share This

Share this post with your friends!