🌸🌺ಓಂ ಶ್ರೀ ಸಾಯಿ ರಾಮ 🌺🌸
ಆತ್ಮೀಯರೇ ಸಪ್ರೇಮ ಸಾಯಿರಾಮ
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ ಸಂಕಲ್ಪ ,ಅನುಗ್ರಹದಿಂದ
ಶ್ರಿ ಸತ್ಯ ಸಾಯಿ ಸೇವಾ ಸಂಸ್ಥೆಗಳು
ಕರ್ನಾಟಕ , ಕಲಬುರಗಿ ಜಿಲ್ಲೆ ಯುವ ವಿಭಾಗದ ವತಿಯಿಂದ ಶ್ರೀ ಸತ್ಯ ಸಾಯಿ ವಿದ್ಯಾ ಜ್ಯೋತಿ ಯೋಜನೆ ಅಡಿಯಲ್ಲಿ ಬರುವ ಕಲಬುರಗಿ ಪಟ್ಟಣದ ಮಾಹಾದೇವ ನಗರದ ಶ್ರೀ ಬನಶಂಕರಿ ಶಾಲೆಯಲ್ಲಿ ಶಾಲಾ ನಗರ ಸಂಕೀರ್ತನ
ಸಾಧನಾ ಕ್ಯಾಂಪ್ ಕಾರ್ಯಕ್ರಮ, ೪೧ ದಿನಗಳ ಶ್ರೀ ಸತ್ಯ ಸಾಯಿ ಇಷ್ಟ ಸಿದ್ಧಿ ವ್ರತದ ಮುಕ್ತಾಯ ಸಮಾರಂಭ ಹಾಗೂ ಶ್ರೀ ಸಾಯಿ ಸತ್ಯನಾರಾಯಣ ಕಥೆ ಪಠಣ ದಿನಾಂಕ:೧೨-೦೯-೨೦೧೯ ರಂದು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ ಕೃಪೆಯಿಂದ ಯಶಸ್ವಿಯಾಗಿ ಮುಕ್ತಾಯವಾದ ಫೋಟೋಗಳು ಈ ಕೆಳಗಿನಂತಿವೆ.
🌺ಜೈ ಸಾಯಿ ರಾಮ 🌺