ಓಂ ಶ್ರೀ ಸಾಯಿರಾ
ಈ ದಿನ ಶ್ರೀ ಸತ್ಯ ಸಾಯಿ ಮಂದಿರ ವಾಗಟ ಗ್ರಾಮ ಬೆಂಗಳೂರು ಗ್ರಾಮಾಂತರದಲ್ಲಿ ಭಗವಾನ್ ಶ್ರೀ ಸತ್ಯ ಸಾಯಿ ಇಷ್ಟ ಸಿದ್ದಿ ವ್ರತ ೪೧ ನೇ ದಿನ ಮಂಡಲ ಆರಾಧನೆ ಮುಕ್ತಯವಾಗಿ ಇಂದು ಸಂಜೆ ನಾಳೆ ನಡೆಯಲಿರುವ ಸಾಯಿ ಸತ್ಯ ನಾರಾಯಣ ವ್ರತದ ಪ್ರಯುಕ್ತ ಕಳಶ ಪ್ರತಿಷ್ಠಾಪನೆ ಮಾಡಲಾಯಿತು ಅನಂತರ . ಗಣೇಶ್ ಸ್ತುತಿ , ಗುರು ಸಾಯಿ ಗಾಯತ್ರಿ , ಸಾಯಿ ಅಷ್ಟೋತ್ತರ ಗಳನ್ನು ಪಠಿಸಿ ಮಹಾಮಂಗಳಾರತಿಯೊಂದಿಗೆ ಮುಕ್ತಯವಾಯಿತು