🙏🏻🌹ಓಂ ಶ್ರೀ ಸಾಯಿರಾಂ🌹🙏🏻
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ ಕೃಪೆಯಿಂದ.
ಕಲಬುರಗಿ ಪಟ್ಟಣದ ಶಹಾಬಜಾರ ಬಡಾವಣೆಯಲ್ಲಿ ಮಾಹಾದೇವ ನಗರ ಸಮಿತಿ ವತಿಯಿಂದ ಶ್ರೀ ಸತ್ಯ ಸಾಯಿ ವಿದ್ಯಾ ಜ್ಯೋತಿ ಯೋಜನೆ ಅಡಿಯಲ್ಲಿ ಬರುವ ಶ್ರೀ ಬನಶಂಕರಿ ಶಾಲೆಯಲ್ಲಿ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ 94ನೇ ಜನ್ಮ ದಿನದ ಪ್ರಯುಕ್ತ ಇಂದು ದಿನಾಂಕ:16-11-2019 ರಂದು ಬೆಳಿಗ್ಗೆ 6:00 ರಿಂದ 12:30 ರ ವರೆಗೆ “94 ಭಜನೆ ” ಶಾಲಾ ಮಕ್ಕಳಿಂದ ನಡೆಯಿತು ಅದರ ಭಾವಚಿತ್ರಗಳು ಈ ಕೆಳಗಿನಂತಿವೆ.
🙏🏻🌹ಜೈ ಸಾಯಿರಾಂ🌹🙏🏻